Skip to main content
ಅಂಗನವಾಡಿ ಶಿಕ್ಷಕಿಯರ ಮೇಳವನ್ನು ಸೇಡಂನ ಶಿಕ್ಷಕ ಕಲಿಕಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. 50 ಶಿಕ್ಷಕಿಯರು 179ಜನ ಶಿಕ್ಷಕಿಯರಿಗೆ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅವರಲ್ಲಿ ಹೊಸ ಹುರುಪನ್ನು ನೀಡಿದರು. ಇಲಾಖೆಯ CDPO ಸರ್ ಅಂಗನವಾಡಿ ಮೇಲ್ವಿಚಾರಕಿಯರು ಸಹ ಭಾಗವಹಿಸಿ ಕಾರ್ಯಕ್ರಮದ ಶೋಭೆಯನ್ನಿ ಹೆಚ್ಚಿಸಿದರು. APF ನ ಆಳಂದ, ಕಲಬುರಗಿ ಉತ್ತರ, ದಕ್ಷಿಣ, ಚಿಂಚೋಳ ತಂಡದ ಸದಸ್ಯರ ಸಹಕಾರದಿಂದ ಸೇಡಂ ತಂಡ ಈ ಮೇಳವನ್ನು ಯಶಸ್ವಿಯಾಗಿ ಪೂರೈಸಲು ಸಹಾಯವಾಯಿತು
Popular posts from this blog
Comments
Post a Comment